1fair and square
ಗುಣವಾಚಕ

ನೇರವಾದ; ನ್ಯಾಯವಾದ; ಸಾಚಾ; ಮುಚ್ಚುಮರೆಯಿಲ್ಲದ; ಕೃತ್ರಿಮವಿಲ್ಲದ: he was admired for being fair and square in his dealings ವ್ಯವಹಾರಗಳಲ್ಲಿ ನ್ಯಾಯವಾಗಿ ವರ್ತಿಸಿದ್ದಕ್ಕಾಗಿ ಅವನು ಮೆಚ್ಚುಗೆ ಪಡೆದ.

2fair and square
ಕ್ರಿಯಾವಿಶೇಷಣ
  1. ನ್ಯಾಯವಾಗಿ; ಸಾಚಾ ಆಗಿ; ನೇರವಾಗಿ; ಕೃತ್ರಿಮವಿಲ್ಲದೆ; ಮುಚ್ಚುಮರೆಯಿಲ್ಲದೆ.
  2. ಸರಿಯಾಗಿ; ನಿಖರವಾಗಿ; ಕರಾರುವಾಕ್ಕಾಗಿ: fair and square in the middle ಸರಿಯಾಗಿ ಮಧ್ಯದಲ್ಲಿ.